ಅಡ್ತಲೆ : ಮರ ಬಿದ್ದು ಹಾನಿ

ಅಡ್ತಲೆ ಶಾಲೆಯ ಬಳಿ ಬೃಹತ್ ಆಕಾರದ ಮೇ ಪ್ಲವರ್ ಮರ ಆರಂತೋಡು -ಏಳಿಮಲೆ ರಸ್ತೆಗೆ ಅಡ್ಡಲಾಗಿ ಬಿದ್ದು ಅಡ್ತಲೆ ಶಾಲಾ ಗೆಟ್, ಕಾಂಪೌಂಡ್, ವಿದ್ಯುತ್ ಕಂಬಗಳು ಹಾನಿಯಾದ ಘಟನೆ ಮೇ.19ರಂದು ವರದಿಯಾಗಿದೆ.
ಬಳಿಕ ಅಡ್ತಲೆಯ ಯುವಕರು ರಸ್ತೆ ಮರ ತೆರವು ಮಾಡಿ ವಾಹನ ಸಂಚಾರಕ್ಕೆ ಅನುಕೂಲ ಮಾಡಿ ಕೊಟ್ಟರು.



































































































Leave a Comment

Your email address will not be published. Required fields are marked *

error: Content is protected !!
Scroll to Top