ಹವ್ಯಾಸಿ ಯಕ್ಷಗಾನದ ಚೆಂಡೆ ಮತ್ತು ಮದ್ದಳೆ ವಾದಕ
ಸುಳ್ಯ ತಾಲೂಕಿನ ತೊಡಿಕಾನ ಗ್ರಾಮದ ಅಡ್ಯಡ್ಕ ದಿ. ಗುರುವ ಮೊಗೇರರವರ ಪುತ್ರ ಸುಕುಮಾರ ಅಡ್ಯಡ್ಕ(48ವರ್ಷ) ಮೇ. 22 ರಂದು ತನ್ನ ಮನೆಯಲ್ಲಿ ಅನಾರೋಗ್ಯದಿಂದ ನಿಧನರಾದರು.
ಪತ್ನಿ ಲಲಿತ, ಪುತ್ರ ಗ್ರೀಷ್ಮರಾಜ್, ಸಹೋದರರು, ಸಹೋದರಿ ಹಾಗೂ ಬಂಧುಮಿತ್ರರನ್ನು ಕುಟುಂಬಸ್ಥರನ್ನು ಅಗಲಿದ್ದಾರೆ.
ಹವ್ಯಾಸಿ ಚೆಂಡೆ ಮದ್ದಳೆ ವಾದಕ ಸುಕುಮಾರ ಅಡ್ಯಡ್ಕ ನಿಧನ






















































