ಅಡ್ಕಬಳೆಯ ಬೊಳ್ತಾಜೆ ಕೃಷಿಕರ ತೋಟಕ್ಕೆ ಕಳೆದ ರಾತ್ರಿ ಆನೆಗಳು ದಾಳಿ ಮಾಡಿದ ಸಂದರ್ಭ ಕೃಷಿ ನಾಶ ಮಾಡಿದ ಘಟನೆ ವರದಿಯಾಗಿದೆ. ಕೃಷಿಯನ್ನು ಹಾಳುಗೆಡವಿ ಮತ್ತೆ ಕಾಡನ್ನು ಸೇರಿವೆ, ಇವತ್ತು ಬಾಜಿನಡ್ಕ ಕೃಷಿಕರ ತೋಟಕ್ಕೆ ದಾಳಿ ಮಾಡುವ ಸಾಧ್ಯತೆ ಇದ್ದು ಆ ಭಾಗದ ಕೃಷಿಕರು ಜಾಗೃತರಾಗಿರುವಂತೆ ತಿಳಿಸಲಾಗಿದೆ.
ಅರಂತೋಡು : ಕಾಡಾನೆಗಳಿಂದ ಕೃಷಿ ನಾಶ



























































