ಕೊಡಗಿನ ದೇವರಕೊಲ್ಲಿ ಸಮೀಪ ಬೈಕ್ ಸ್ಕಿಡ್ ಆಗಿ ಅಪಘಾತ ಸಂಭವಿಸಿ ಪೊಲೀಸ್ ಸಿಬ್ಬಂದಿ ವಿಖ್ಯಾತ್ ಹಾಗೂ ಹೋಮ್ ಗಾರ್ಡ್ ಗಿರೀಧರ ಗಾಯಗೊಂಡ ಘಟನೆ ಜೂ.17ರಂದು ವರದಿಯಾಗಿದೆ.
ಗಾಯಳುಗಳು ಕಲ್ಲುಗುಂಡಿ ಹೊರ ಠಾಣೆಯ ಪೋಲಿಸ್ ಹಾಗೂ ಹೋಮ್ ಗಾರ್ಡ್ ಎಂದು ತಿಳಿದು ಬಂದಿದೆ.ಮಡಿಕೇರಿಯಿಂದ ಬರುತ್ತಿದ್ದಾಗ ಈ ಘಟನೆ ಸಂಭವಿಸಿದೆ.
ದೇವರ ಕೊಲ್ಲಿಯಲ್ಲಿ ಬೈಕ್ ಅಪಘಾತ, ಪೋಲಿಸ್ ಹೋಮ್ ಗಾರ್ಡ್ ಗೆ ಗಾಯ





























































