ಕಾಡಾನೆಗಳಿಂದ ದಿನದಿಂದ ದಿನಕ್ಕೆ ಬೆಳೆ ನಾಶ ಹೆಚ್ಚುತ್ತಿದ್ದು ಜೂ.24ರಂದು ರಾತ್ರಿ ಸುಳ್ಯ ಉಬರಡ್ಕ ರಸ್ತೆಯ ಸೂರ್ತಿಲ ರಸ್ತೆ ಬದಿ ಎರಡು ಕಾಡಾನೆಗಳು ಕಾಣಿಸಿಕೊಂಡ ಘಟನೆ ವರದಿಯಾಗಿದೆ.
ಈ ಕಾಡಾನೆಗಳು ಯಾವ ಭಾಗಕ್ಕೆ ತೆರಳಿವೆ ಎಂದು ಇನ್ನಷ್ಟೆ ತಿಳಿದು ಬರಬೇಕಾಗಿದೆ.
ಸುಳ್ಯ ನಗರದ ಸನಿಹಕ್ಕೆ ಬಂದ ಕಾಡಾನೆಗಳು