ಶ್ರೀ ಕ್ಷೇ.ಧ.ಗ್ರಾ.ಯೋಜನೆ (ರಿ) ಬಿಸಿ ಟ್ರಸ್ಟ್ ಸುಳ್ಯ ತಾಲೂಕು ಸಂಪಾಜೆ ವಯದ ಅರಂತೊಡು ಒಕ್ಕೂಟದ ನೂತನ ಅಧ್ಯಕ್ಷರಾಗಿ ಪ್ರಸನ್ನ ಅಜ್ಜನಗದ್ದೆ ಇವರು ಆಯ್ಕೆಯಾಗಿರುತ್ತಾರೆ.
ಈ ಸಂದರ್ಭದಲ್ಲಿ ಒಕ್ಕೂಟದ ಅಧ್ಯಕ್ಷರಾದ ರತ್ನಾವತಿ ಅಳಿಕೆ, ವಲಯ ಮೇಲ್ವಿಚಾರಕರಾದ ಹರೀಶ್ ಆಚಾರ್ಯ, ಒಕ್ಕೂಟದ ಪದಾದಿಕಾರಿಗಳು, ಎಲ್ಲಾ ಸಂಘಗಳ ಸದಸ್ಯರುಗಳು ಸೇವಾ ಪ್ರತಿನಿಧಿ ಗೀತಾ, ಹಾಗೂ ತೊಡಿಕಾನ ಸೇವಾ ಪ್ರತಿನಿಧಿ ಸುಂದರ ಬಾಜಿನಡ್ಕ ಉಪಸ್ಥಿತರಿದ್ದರು.
ಅರಂತೋಡು : ಒಕ್ಕೂಟ ಅಧ್ಯಕ್ಷರಾಗಿ ಪ್ರಸನ್ನ ಅಜ್ಜನಗದ್ದೆ ಆಯ್ಕೆ






























































