ಅರಂತೋಡು ಗ್ರಾಮದ ನಿವಾಸಿ, ಅಭಿನಂದನ್ ಫೂಟ್ ವೇರ್ಸ್ ಮಾಲಕರಾಗಿದ್ದ ಜಿ ಎಂ ಅಬ್ದುಲ್ ರಹ್ಮಾನ್ (ಅಂದ ಗುಂಡಿ)
ಜುಲೈ 30 ರಂದು ನಿಧನರಾದರು.
ಇವರು ಅರಂತೋಡು ಗ್ರಾಮ ಪಂಚಾಯತ್ ಮಾಜಿ ಸದಸ್ಯರಾದ ಅಶ್ರಫ್ ಗುಂಡಿಯವರ ಸಹೋದರ
ಮೃತರು ಪತ್ನಿ, ಪುತ್ರ ಆಸೀಫ್, ಪುತ್ರಿ ಸ್ವಾಲಿಯಾ, ಅಳಿಯ, ಸೊಸೆ, ಮೊಮ್ಮಕ್ಕಳು ಸೇರಿದಂತೆ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.
ಅರಂತೋಡು : ಅಭಿನಂದನ್ ಫೂಟ್ ವೇರ್ಸ್ ಮಾಲಕ ನಿಧನ





































































