ಕೊಡಗು ಜಿಲ್ಲಾಮಟ್ಟದ ಹಗ್ಗಜಗ್ಗಾಟ ಸ್ಪರ್ಧೆಯಲ್ಲಿ ಆದರ್ಶ ಪ್ರೆಂಡ್ಸ್ ಚೆಡಾವು ತಂಡಕ್ಕೆ ದಾಖಲೆಯ 1 ಗಂಟೆ ಹಗ್ಗ ಹಿಡಿದು ಗೆಲುವು

ಕೊಡಗು ಜಿಲ್ಲಾಮಟ್ಟದ ಹಗ್ಗಜಗ್ಗಾಟ
ವಿರಾಜಪೇಟೆಯಲ್ಲಿ ನಡೆದ ಹಗ್ಗಜಗ್ಗಾಟ ಪಂದ್ಯದಲ್ಲಿ ವಿಷ್ಣ್ಣು ಬೇಗೂರು ತಂಡದ ವಿರುದ್ಧ ಸಂಪಾಜೆ ಚೆಡಾವಿನ ಆದರ್ಶ ಪ್ರೆಂಡ್ಸ್ ಚೆಡಾವು ತಂಡ ದಾಖಲೆಯ 1.ಗಂಟೆ ಹಗ್ಗ ಹಿಡಿದು ಗೆಲುವು ತನ್ನದಾಗಿಸಿಕೊಂಡು ಕೊಡಗು ಜಿಲ್ಲೆಯಲ್ಲಿ ದಾಖಲೆ ನಿರ್ಮಿಸಿದೆ.



















Leave a Comment

Your email address will not be published. Required fields are marked *

error: Content is protected !!
Scroll to Top