ಭಾರತೀಯ ಭೂ ಸೇನೆಯ ನಿವೃತ್ತ ಸೈನಿಕ, ಪೆರಾಜೆ ಗ್ರಾಮದ ಅಮೆಚೂರು ನಿವಾಸಿ ಎ.ಎಸ್.ಮಹಾಬಲ ಗೌಡ(82) ಸೆ.3 ರಂದು ನಿಧನರಾದರು.
ಭೂ ಸೇನೆಯಲ್ಲಿ 20 ವರ್ಷ ಸೇವೆ ಸಲ್ಲಿಸಿದ್ದರು.
ನಿವೃತ್ತಿಯ ನಂತರ 24 ವರ್ಷ ವಿಜಯ ಬ್ಯಾಂಕ್ ನಲ್ಲಿ ಸೇವೆ ಸಲ್ಲಿಸಿದ್ದರು.
ಭಾರತೀಯ ಭೂ ಸೇನೆಯ ನಿವೃತ್ತ ಸೈನಿಕ, ಅಮೆಚೂರು ಎ.ಎಸ್.ಮಹಾಬಲ ಗೌಡ ನಿಧನ




















