ಅರಂತೋಡು: ಬಾಲಕಿ ನಿಧನ

ಅರಂತೋಡು: ಗ್ರಾಮದ ಉಳುವಾರು ಬೆಂದ್ರಡ್ಕ ನಿವಾಸಿ ಗಿರಿಯಪ್ಪ ಗೌಡ ಅವರ ಪತ್ನಿ ಬಾಲಕಿ (66) ಅವರು ಅ. 9ರಂದು ಸ್ವಗ್ರಹದಲ್ಲಿ ನಿಧನರಾದರು.
ಮೃತರು ಪುತ್ರ ಕುಸುಮಾಧರ, ಪುತ್ರಿಯರಾದ ದಿವ್ಯ ಮರೋಳಿ ಹಾಗೂ ಎಡಮಂಗಲದ ರಮ್ಯ, ಸೊಸೆ, ಅಳಿಯಂದಿರು ಮತ್ತು ಮೊಮ್ಮಕ್ಕಳನ್ನು ಅಗಲಿದ್ದಾರೆ.















Leave a Comment

Your email address will not be published. Required fields are marked *

error: Content is protected !!
Scroll to Top