ಡಾ. ಡಿ. ವೀರೇಂದ್ರ ಹೆಗ್ಗಡೆ ಯವರ ಹುಟ್ಟುಹಬ್ಬದ ಪ್ರಯುಕ್ತ ವಿಶೇಷ ಪೂಜೆ,ಬಡ ಕುಟುಂಬಗಳಿಗೆ ಕಿಟ್ ವಿತರಣೆ

ಧರ್ಮಸ್ಥಳದ ಧರ್ಮಧಿಕಾರಿ ಪೂಜ್ಯರಾ ದ ಡಾ. ಡಿ. ವೀರೇಂದ್ರ ಹೆಗ್ಗಡೆ ಯವರ ಹುಟ್ಟುಹಬ್ಬದ ಪ್ರಯುಕ್ತ ಸುಳ್ಯ ವಲಯ ಶೌರ್ಯ ಸದಸ್ಯರಿಂದ ಚೆನ್ನಕೇಶವ ದೇವಸ್ಥಾನ ದಲ್ಲಿ ವಿಶೇಷ ಪೂಜೆ ಮಾಡಿ ಅರೋಗ್ಯ ಆಯುಷ್ಯ ಬೇಡಿಕೊಳ್ಳಲಾಯಿತು. ಹಾಗೂ ತೀರಾ ಬಡ ಕುಟುಂಬ ಕುಡೆಕಲ್ಲು ಬೊಗ್ರ, ಹಾಗೂ ಬಡ್ಡಡ್ಕ ಪುಷ್ಪಾವತಿ ಯವರಿಗೆ ದಿನಸಿ ಸಾಮಾನು ಕಿಟ್ ವಿತರಣೆ ಮಾಡಲಾಯಿತು. ಕಾರ್ಯಕ್ರಮ ದಲ್ಲಿ ಶೌರ್ಯ ಮಾಸ್ಟರ್ ರತೀಶ್, ಜನಜಾಗೃತಿ ಸದಸ್ಯರಾದ ಜಗದೀಶ್ ಸರಲಿಕುಂಜ, ಮೇಲ್ವಿಚಾರಕರ ದಿನೇಶ್, ಜಯಂತಿ, ಸಂಯೋಜಕ ಸುರೇಶ್ ಹಾಗೂ ಶೌರ್ಯ ಸದಸ್ಯರು ಭಾಗವಹಿಸಿದರು









































































Leave a Comment

Your email address will not be published. Required fields are marked *

error: Content is protected !!
Scroll to Top