ತೊಡಿಕಾನ : ಸಹಾಯಧನ ಹಸ್ತಾಂತರ

ಶ್ರೀ ಕ್ಷೇ.ಧ.ಗ್ರಾ.ಯೋಜನೆ (ರಿ) ಬಿಸಿ. ಟ್ರಸ್ಟ್ ‘ಸುಳ್ಯದ.ಕ. ಸಂಪಾಜೆ ವಲಯದ ತೊಡಿಕಾನ ಕಾಯ೯ ಕ್ಷೇತ್ರದ ಮ೦ಜುಭಾಷಿಣಿ ಸಂಘದ ಸದಸ್ಯರಾದ ನಮೀತ ರವರ ಮನೆಗೆ ವಿಪರೀತ ಗಾಳಿಮಳೆಗೆ ಪಕ್ಕದ ತೆಂಗಿನ ಮರ ಬಿದ್ದ ಪರಿಣಾಮ ಮನೆ ಸಂಪೂರ್ಣ ಹಾನಿಯಾಗಿ, ಪುನರ್ ನಿರ್ಮಣ ಕ್ಕಾಗಿ ಶ್ರೀ. ಕ್ಷೇತ್ರಧರ್ಮಸ್ಥಳದಿಂದ ಮುಂಜೂರಾದ ಸಹಾಯಧನ ರೂ7,500 ರ ಮಂಜೂರಾತಿ ಪತ್ರವನ್ನು ಒಕ್ಕೂಟದ ಅಧ್ಯಕ್ಷರಾದ ಜನಾರ್ಧನ ಬಾಳೆಕಜೆ ರವರು ವಿತರಣೆ ಮಾಡಿದರು.
ಈ ಸಂದರ್ಭದಲ್ಲಿ ವಲಯ ಮೇಲ್ವಿಚಾರಕರಾದ ಹರೀಶ್ ಆಚಾರ್ಯ, ವಲಯ ಅಧ್ಯಕ್ಷರಾದ ಹೂವಯ್ಯ ಗೌಡ, ನೂತನಒಕ್ಕೂಟದ ಅಧ್ಯಕ್ಷರಾದ ವೆಂಕಟ್ರಮಣ ಪೆತ್ತಾ ಜೆ, ಭಜನಾ ಮಂ ಡಳಿ ಅಧ್ಯಕ್ಷರಾದ ಚಂದ್ರಶೇಖರ ಆಚಾರ್ಯ, ಒಕ್ಕೂಟದಪದಾದಿಕಾರಿಗಳು,ಸಂಘಗಳ ಸದಸ್ಯರುಗಳು ಹಾಗೂ ಸೇವಾ ಪ್ರತಿನಿಧಿ ಉಪಸ್ಥಿತರಿದರು.



















































































































Leave a Comment

Your email address will not be published. Required fields are marked *

error: Content is protected !!
Scroll to Top