ತರಕಾರಿಯಲ್ಲಿ ತರಾವಳಿ ಬಸಳೆಎಂದಾಕ್ಷಣ ಬಳ್ಳಿ ಎಂದು ಕೇಳುವ ನಾವು ಹಾಗೆಯೇ ಬೀಜದಲ್ಲಿ ತನ್ನಿಂದತಾನೆ ಬೀಜ ಬಿದ್ದು ಗಿಡವಾಗಿ ಬೆಳೆಯುವ ಇದನ್ನು ಯಾರು ನೆಟ್ಟು ಬೆಳೆಸುವುದಿಲ್ಲ ತನ್ನಿಂದ ತಾನೇ ಪೌಷ್ಟಿಕವಾದ ಗಿಡಗಳು ಹೆಚ್ಚಿನ ಆರೈಕೆ ಬೇಡದೆ ಬೆಳೆಯುತ್ತದೆ.
ಇದು ಒಂದು ಪೌಷ್ಟಿಕಾಂಶ ಇದರ ಸೊಪ್ಪು ಇದರಲ್ಲಿ ವಿಟಮಿನ್ ಎ.ಸಿ ಮತ್ತು ಕಬ್ಬಿಣದ ಅಂಶ ಜಾಸ್ತಿಯಾಗಿದೆ ಇದನ್ನು ಅಡುಗೆಯಲ್ಲಿ ಪಲ್ಯ ಸಾರು ಸಾಂಬಾರ್ ಮಾಡಲು ಉಪಯೋಗ ಮಾಡ್ತೀವಿ ಇದು ಜೀರ್ಣಕ್ರಿಯೆಗೆ ಸಹಾಯಕ ಮಲಬದ್ಧತೆಯನ್ನು ನಿವಾರಿಸುತ್ತದೆ ಇದು ದೇಹಕ್ಕೆ ತಂಪು ಮತ್ತು ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ.
ಅಲ್ಲದೆ ಹಲವಾರು ರುಚಿಯಾದ ಸ್ವಾದಿಷ್ಟತೆ ಆಹಾರಕ್ಕೆ ತುಂಬಾನೇ ರುಚಿಯಾದ ಸೊಪ್ಪು ಪುಂಡಿ ಗಸಿ ಪತ್ರೋಡೆ ಮಾಡಬಹುದು ಸಾಸಿವೆ ಮೆಲೋಗರ ಹುಳಿ ಅನ್ನ ದೋಸೆ ಜೊತೆ ಹಾಕಬಹುದು. ಬಸಳೆಯಲ್ಲಿ ಕಾಡು ಬಸಳೆ, ನೆಲ ಬಸಳೆ ಬಳ್ಳಿ ಬಸಳೆ ಎಂಬ ಮೂರು ವಿಧಗಳು ಇದ್ದು
ಕಾಡು ಬಸಳೆ ನೆಲ ಬಸಳೆ ಬಳ್ಳಿ ಬಸಳೆ (ಕೆಂಪು ಬಸಳೆ) ಕಾಡು ಬಸಳೆ ಕಿಡ್ನಿ ಸ್ಟೋನಿಗೆ ಕಲ್ಲು ಕರಗಿಸುವ ಗಿಡ ಒಳ್ಳೆಯ ಮನೆ ಮದ್ದು ಮೆಡಿಸಿನ್ .
ಕುಮಾರ್ ಪೆರ್ನಾಜೆ ಪುತ್ತೂರು
ಪೆರ್ನಾಜೆ ಮನೆ ಪೆರ್ನಾಜೆ ಪೋಸ್ಟ್
ಪುತ್ತೂರು ತಾಲೂಕು ದಕ್ಷಿಣ ಕನ್ನಡ ಜಿಲ್ಲೆ 574223
ಮೊ:9480240643
















