ಪಂಜ : ವೀಲ್ ಕೇರ್ ಸೆಂಟರ್ ಶುಭಾರಂಭ

ಪಂಜದ ಕೃಷ್ಣ ನಗರದಲ್ಲಿ ಇಂಡಿಯನ್ ಆಯಿಲ್ ಪೆಟ್ರೋಲ್ ಪಂಪ್ ಬಳಿ ಯತೀಶ್ ಜಾಲ್ತಾರು ರವರ ಮಾಲಕತ್ವದ ಶಿವದುರ್ಗಾ ವೀಲ್ ಕೇರ್ ಜೂ. 18 ರಂದು ಶುಭಾರಂಭಗೊಂಡಿತು.
ಇಲ್ಲಿ 3D ವೀಲ್ ಅಲೈನ್ ಮೆಂಟ್ ಆಟೋಮೆಟಿಕ್ ಟೈಯರ್ ಚಾರ್ಜಿಂಗ್, ವೀಲ್ ಬ್ಯಾಲೆನ್ಸಿಂಗ್, ನೈಟ್ರೋಜನ್ ಫಿಲ್ಲಿಂಗ್ ಮತ್ತು ಟೈಯರ್ ಮಾರಾಟ ಲಭ್ಯವಿದೆ ಎಂದು ಮಾಲಕರು ತಿಳಿಸಿದ್ದಾರೆ.
ಸದಾಶಿವ ಪರಿವಾರ ಪಂಚಲಿಂಗೇಶ್ವರ ದೇವಸ್ಥಾನದ ಅಧ್ಯಕ್ಷರಾದ ಡಾ.ದೇವಿಪ್ರಸಾದ್ ಕಾನತ್ತೂರ್ ಟೈರ್ ಅಂಗಡಿಯನ್ನು ಉದ್ಘಾಟಿಸಿದರು.



















































































































ವೀಲ್ ಅಳ್ಳಿನ್ಸೆಂಟ್ ಹಿರಿಯ ವೈದ್ಯರಾದ ಡಾ. ರಾಮಯ್ಯ ಭಟ್ ಉದ್ಘಾಟಿಸಿದರು. ಸಂತೋಷ್ ಜಾಕೆ, ಲೋಕೇಶ್‌ ಬರೆಮೇಲು, ನಾರಾಯಣ ಕೃಷ್ಣನಗರ, ಈಶ್ವರ ಗೌಡ ಜಾಲ್ತಾರು, ಕಾರ್ಯಪ್ಪ ಗೌಡ ಚಿದ್ದಲ್, ಎಲ್ಯಣ ಗೌಡ ಜಾಲ್ತಾರು, ಚಂದ್ರಶೇಖರ ಮರಕ್ಕಡ, ತಿಮ್ಮಪ್ಪ ಗೌಡ ಪುತ್ಯ, ಮೋಹನ್ ದಾಸ್ ಬಲ್ಕಾಡಿ, ಮಾಧವ ಗೌಡ ಜಾಕೆ ಮೊದಲಾದವರು ಉಪಸ್ಥಿತರಿದ್ದರು..
ಕಾರ್ಯಕ್ರಮದಲ್ಲಿ ಲಿಗೋಧರ ಆಚಾರ್ಯ ಸ್ವಾಗತಿಸಿದರು .ರಾಮಣ್ಣ ಜಾಲ್ತಾರು ವಂದಿಸಿದರು.

Leave a Comment

Your email address will not be published. Required fields are marked *

error: Content is protected !!
Scroll to Top