ಪೆರಾಜೆ ಗ್ರಾಮದ ನಿಡ್ಯಮಲೆ ಬಾಲಕೃಷ್ಣ ಎನ್. ಪಿ (64:ವರ್ಷ) ಮೆದುಳಿನ ರಕ್ತಸ್ರಾವದಿಂದ ಜು.13ರಂದು ಆಸ್ಪತ್ರೆಯಲ್ಲಿ ನಿಧನರಾದರು.
ಮೃತರು ಪತ್ನಿ ಯಶೋಧ, ಪುತ್ರರಾದ ಶಿವಪ್ರಸಾದ್, ಸಚಿನ್, ಪುತ್ರಿ ಮಮತಾ ಮುಕುಂದ ನಾರ್ಕೋಡು, ಸೊಸೆಯಂದಿರು, ಮೊಮ್ಮಕ್ಕಳು, ಕುಟುಂಬಸ್ಥರು ಹಾಗೂ ಬಂಧುಗಳನ್ನು ಅಗಲಿದ್ದಾರೆ.
ನಿಡ್ಯಮಲೆ ಬಾಲಕೃಷ್ಣ ಎನ್. ಪಿ ನಿಧನ

































































