ಬಿಎಂಎಸ್ ಕುಕ್ಕುಜಡ್ಕ ಘಟಕ ದ ವಾರ್ಷಿಕ ಮಹಾಸಭೆ ಮತ್ತು ನೂತನ ಪದಾಧಿಕಾರಿಗಳ  ಆಯ್ಕೆ

ಸುಳ್ಯ ತಾಲೂಕು ಆಟೋ ರಿಕ್ಷಾ ಚಾಲಕರ ಸಂಘ (ರಿ )ಬಿಎಂಎಸ್ ಸಂಯೋಜಿತ ಸುಳ್ಯ ದ.ಕ ಇದರ ಕುಕ್ಕುಜಡ್ಕ ಘಟಕ, ಶ್ರೀ ಮಹಾವಿಷ್ಣು ಆಟೋ ಚಾಲಕರ ವಾರ್ಷಿಕ ಮಹಾಸಭೆ ಮತ್ತು ನೂತನ ಪದಾಧಿಕಾರಿಗಳ ಆಯ್ಕೆ ಜು.25 ರಂದು ಗ್ರಾಮ ಪಂಚಾಯತ್ ಸಬಾಭವನ ಕುಕ್ಕುಜಡ್ಕದಲ್ಲಿ ನಡೆಯಿತು  ಕಾರ್ಯಕ್ರಮಕ್ಕೆ ಸುರೇಶ್ ಪದವು ಚಾಲನ ನೀಡಿದರು. 
  ಸತೀಶ್ ಪಿಲಿಕಜೆ ಅಧ್ಯಕ್ಷತೆ ವಹಿಸಿದ್ದರು.  ಮುಖ್ಯ ಅತಿಥಿಗಳಾಗಿ ಪ್ರಕಾಶ್ ಯಂ ಎಸ್ ಅಧ್ಯಕ್ಷರು ಬಿಎಂಎಸ್ ಸುಳ್ಯ,ನಾರಾಯಣ ಎಸ್ ಎಂ ಪ್ರಧಾನ ಕಾರ್ಯದರ್ಶಿ ಗಳು ಬಿಎಂಎಸ್ ಸುಳ್ಯ,ರವಿ ಜಾಲ್ಸೂರು,    ಘಟಕದ ಕಾರ್ಯದರ್ಶಿ  ಪುನೀತ್ ಸಂಕೇಶ ಉಪಸ್ಥಿತರಿದ್ದರು.
  ಚಂದ್ರಶೇಖರ್ ಪಡ್ಪು ಪ್ರಾರ್ಥಿಸಿದರು.
ಕಾರ್ಯಕ್ರಮದ ನಿರೂಪಣೆ ಸ್ವಾಗತ ಧನ್ಯವಾದವನ್ನು  ಪುನೀತ್ ಸಂಕೇಶ ಮಾಡಿದರು.
  ವಿನಯ್ ಪಡಾಜೆ  ಅಧ್ಯಕ್ಷರಾಗಿ
ಕಾರ್ಯದರ್ಶಿಯಾಗಿ  ಪ್ರತಾಪ್ ಕುಕ್ಕುಜಡ್ಕ ,
ಸಂಘಟನಾ ಕಾರ್ಯದರ್ಶಿಯಾಗಿ ಸುರೇಶ್ ಮೂಕಮಲ
ನಿರ್ದೇಶಕರುಗಳಾಗಿ  .ಶಿವರಾಜ್ ಪದವು ,ಸತೀಶ್ ಪಿಲಿಕಜೆ ಹರೀಶ್ ಕೊರ್ತಿಯಡ್ಕ, .ಪುನೀತ್ ಸಂಕೇಶ ಇವರು ಆಯ್ಕೆಗೊಂಡರು.



































































































































Leave a Comment

Your email address will not be published. Required fields are marked *

error: Content is protected !!
Scroll to Top