ಮಡಿಕೇರಿ ತಾಲೂಕು ಪೆರಾಜೆ ಗ್ರಾಮದ ಪೆರುಮುಂಡ ಪದ್ಮಯ್ಯ ರವರು ಹೃದಯಾಘಾತದಿಂದ ನಿಧನರಾದರು.
ಅವರಿಗೆ 71 ವರ್ಷ ವಯಸ್ಸಾಗಿತ್ತು.
ಮೃತರು ಪತ್ನಿ ತೇಜಾವತಿ, ಪುತ್ರಿ ಸರಿತಾ ರಾಮಕೃಷ್ಣ, ಪುತ್ರರಾದ ವಿನಯ, ಸುಮಿತ್ರ, ಅಳಿಯ, ಸೊಸೆ ಹಾಗೂ ಮೊಮ್ಮಕ್ಕಳನ್ನು ಅಗಲಿದ್ದಾರೆ.
ಪೆರುಮುಂಡ ಪದ್ಮಯ್ಯ ಗೌಡ ನಿಧನ