ಪವಿತ್ರ ಹಜ್ ಯಾತ್ರೆಗೆ ತೆರಳುವ ಯಾತ್ರಾರ್ಥಿ ಗಳಿಗೆ ಸುಳ್ಯ ತಾಲೂಕು ಆಸ್ಪತ್ರೆ ಯಲ್ಲಿ ವೈದ್ಯಕೀಯ ತಪಾಸಣೆ ಗೆ ಚಾಲನೆ

ಈ ವರ್ಷ ಸುಳ್ಯ ತಾಲೂಕಿನಿಂದ ಸುಮಾರು 40 ಕ್ಕೂ ಮಿಕ್ಕಿದ ಯಾತ್ರಿಕರು
ಪವಿತ್ರ ಹಜ್ ಯಾತ್ರೆ ಯನ್ನು ಕೈ ಗೊಳ್ಳುತ್ತಿದ್ದು ಎಲ್ಲರಿಗೂ ವೈದ್ಯಕೀಯ ತಪಾಸಣೆ ನಡೆಸಿ ಫಿಟ್ ನೆಸ್ ಸರ್ಟಿಫಿಕೇಟ್ ನ್ನು ಅಪ್ ಲೋಡ್ ಮಾಡಬೇಕಾಗಿದೆ
ಈ ಹಿಂದೆ ಯಾತ್ರಾರ್ಥಿ ಗಳು ಮಂಗಳೂರಿನ ಜಿಲ್ಲಾ ಆಸ್ಪತ್ರೆಗೆ ಹೋಗಿ ಡಿಸ್ಟ್ರಿಕ್ ಸರ್ಜನ್ ರವರಿಂದ ಮೆಡಿಕಲ್ ಸರ್ಟಿಫಿಕೇಟ್ ಪಡಯಬೇಕಾಗಿತ್ತು
ಕಳೆದ ವರ್ಷ ದಿಂದ ಸರ್ಕಾರ ಎಲ್ಲಾ ತಾಲೂಕು ಆಸ್ಪತ್ರೆ ಗಳಲ್ಲಿ ವ್ಯವಸ್ಥೆ ಕಲ್ಪಿಸಿ ರುವುದು ಅನುಕೂಲ ಕರ ವಾಗಿದೆ ಎಂದು ಸುಳ್ಯ ನಗರಾಭಿವೃದ್ಧಿ ಯೋಜನಾ ಪ್ರಾಧಿಕಾರ ( ಸೂಡ ) ಅಧ್ಯಕ್ಷ
ಕೆ.ಎಂ ಮುಸ್ತಫ ತಿಳಿಸಿದರು
ಸುಳ್ಯ ತಾಲೂಕು ಆಸ್ಪತ್ರೆ ಆಡಳಿತ ವೈದ್ಯಾಧಿಕಾರಿ ನವೀನ್ ನೇತೃತ್ವದಲ್ಲಿ ವೈದ್ಯರ ತಂಡ ವೈದ್ಯಕೀಯ ತಪಾಸಣೆ ನಡೆಸಲಾಯಿತು
ಈ ಸಂದರ್ಭದಲ್ಲಿ ತಾಲೂಕು ಆಸ್ಪತ್ರೆ ಆರೋಗ್ಯ ರಕ್ಷಾ ಸಮಿತಿ ಸದಸ್ಯ ಶಹೀದ್ ಪಾರೆ, ಹಜ್ ಸಂಯೋಜಕ ಹಸನ್ ಹಾಜಿ ಮತ್ತು ಯಾತ್ರಾರ್ಥಿ ಗಳು ಉಪಸ್ಥಿತರಿದ್ದರು



































Leave a Comment

Your email address will not be published. Required fields are marked *

error: Content is protected !!
Scroll to Top