ಕಲ್ಚೆರ್ಪೆಯಲ್ಲಿ ನಾಗರ ಪಂಚಮಿ‌ ಆಚರಣೆ

ಆಲೆಟ್ಟಿ ಗ್ರಾಮದ ಸಿರಿಕುರಲ್ ನಗರ, ಕಲ್ಬರ್ಪೆ
ಶ್ರೀ ವನದುರ್ಗಾ ಮತ್ತು ಸಹಪರಿವಾರ ದೈವಸ್ಥಾನದ ನಾಗನ‌ ಕಟ್ಟೆಯಲ್ಲಿ
ನಾಗರ ಪಂಚಮಿ ಪ್ರಯುಕ್ತ ಪೂಜೆ ನಡೆದು ನಾಗನ ಕಲ್ಲಿಗೆ ಹಾಲೆರೆಯಲಾಯಿತು.ಸಮಿತಿಯರು,ಸ್ಥಳೀಯರು ಭಾಗವಹಿಸಿದರು.

























Leave a Comment

Your email address will not be published. Required fields are marked *

error: Content is protected !!
Scroll to Top