ಇಂದು ಸುಳ್ಯದಲ್ಲಿ ಬಾಲ ಆಧಾರ್ ನೋಂದಣಿ ಕ್ಯಾಂಪ್

ಇಂದು (ಜು.21) ನಗರ ಪಂಚಾಯತ್ ಸಭಾಭವನದಲ್ಲಿ ಸೊನ್ನೆಯಿಂದ ಆರು ವರ್ಷದ ಒಳಗಿನ ಮಕ್ಕಳಿಗೆ ಬಾಲ ಆಧಾರ್ ನೋಂದಣಿ ಶಿಬಿರ ಮತ್ತು ಅದೇ ಪೋಷಕರ ಆಧಾರ್ ತಿದ್ದುಪಡಿ ಶಿಬಿರ ನಡೆಯುತ್ತಿದೆ.
.ನಗರ ಪಂಚಾಯತ್ ವ್ಯಾಪ್ತಿಯಲ್ಲಿ ಮತ್ತು ಅಜ್ಜಾವರ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಆಧಾ‌ರ್ ನೋಂದಣಿ ಮಾಡಲು ಬಾಕಿ ಇರುವ ಸೊನ್ನೆಯಿಂದ ಆರು ವರ್ಷದ ಒಳಗಿನ ಮಕ್ಕಳನ್ನು ಮತ್ತು ಪೋಷಕರು ಹಾಜರಾಗಿ ಆಧಾರ್ ನೋಂದಣಿ ಮಾಡಿಸಲು ಕೋರಿದೆ. ಆಧಾರ್ ನೋಂದಣಿಗೆ ಬರುವಾಗ ಒಟಿಪಿ ಬರುವ ಮೊಬೈಲ್ ,ಮೂಲ ವಿಳಾಸ ಹೊಂದಿರುವ ಪೋಷಕರು ತಮ್ಮ ಆಧಾರ್ ಕಾರ್ಡ್ ಮತ್ತು ಹಾಗೂ ಮಗುವಿನ ಜನನ ಪ್ರಮಾಣ ಪತ್ರ (ಒರಿಜಿನಲ್) ತರಬೇಕಾಗಿ ಕೋರಲಾಗಿದೆ.

























Leave a Comment

Your email address will not be published. Required fields are marked *

error: Content is protected !!
Scroll to Top