ಅಮೆಮನೆ ಉತ್ತಯ್ಯ ಅವರ ಧರ್ಮಪತ್ನಿ ದಮಯಂತಿ ನಿಧನ

ತೊಡಿಕಾನ: ಅಮೆಮನೆ ಉತ್ತಯ್ಯ ಅವರ ಧರ್ಮಪತ್ನಿ ದಮಯಂತಿ (70) ಅ.6ರಂದ ನಿಧನರಾಗಿದ್ದಾರೆ.
ಮೃತರು ಪತಿ ಉತ್ತಯ್ಯ, ಪುತ್ರಿಯರಾದ ಕವಿತಾ, ಮನೋಜ್ ಹಾಗೂ ಯತೀಶ ಸೇರಿದಂತೆ ಕುಟುಂಬಸ್ಥರು ಹಾಗೂ ಬಂಧುಬಳಗದವರನ್ನು ಅಗಲಿದ್ದಾರೆ.
ಅಮೆಮನೆ ನಿವಾಸದಲ್ಲಿ ಕುಟುಂಬಸ್ಥರು ಹಾಗೂ ಬಂಧುಬಳಗದವರ ಶೋಕದ ನಡುವೆ ಅಂತ್ಯಕ್ರಿಯೆಯ ವಿಧಿವಿಧಾನಗಳು ನಡೆಯಲಿವೆ ಎಂದು ತಿಳಿದುಬಂದಿದೆ.
ಮೃತರ ಆತ್ಮಕ್ಕೆ ಚಿರಶಾಂತಿ ದೊರೆಯಲಿ ಹಾಗೂ ಅವರ ಅಗಲಿಕೆಯ ನೋವನ್ನು ಭರಿಸುವ ಶಕ್ತಿಯನ್ನು ಕುಟುಂಬಸ್ಥರಿಗೆ ದೇವರು ನೀಡಲಿ ಎಂದು ಬಂಧುಗಳು ಹಾಗೂ ಹಿತೈಷಿಗಳು ಸಂತಾಪ ವ್ಯಕ್ತಪಡಿಸಿದ್ದಾರೆ.















Leave a Comment

Your email address will not be published. Required fields are marked *

error: Content is protected !!
Scroll to Top