ಆಲೆಟ್ಟಿ ಸದಾಶಿವ ದೇವಳದಲ್ಲಿ ನಾಗಕಲ್ಲಿಗೆ ಹಾಲು ಎರೆಯುವುದರ ಮೂಲಕ ನಾಗರ ಪಂಚಮಿ ಆಚರಿಸಲಾಯಿತು.ಈ ಸಂದರ್ಭದಲ್ಲಿ ದೇವಳದ ಸಮತಿಯವರು ಊರವರು ಉಪಸ್ಥಿತರಿದ್ದರು.
ಆಲೆಟ್ಟಿ : ಸದಾದಶಿವ ದೇವಳದಲ್ಲಿ ನಾಗರ ಪಂಚಮಿ ಆಚರಣೆ